ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ

ಹನುಮಗಿರಿಯಲ್ಲಿದೆ ರಾಮಾಯಣ, ಆಂಜನೇಯ ಮಾನಸೋಧ್ಯಾನವನ ( ಥೀಮ್ ಪಾರ್ಕ್)

ರಾಮಾಯಣ ಥೀಮ್ ಪಾರ್ಕ್

ಶ್ರೀ ಕ್ಷೇತ್ರದ ಭವ್ಯ ನಿಸರ್ಗದ ಪರಿಸರವನ್ನು ಪ್ರವೇಶಿಸುತ್ತಿದ್ದಂತೆ ವ್ಯವಸ್ಥಿತವಾಗಿ ಸಂಪೂರ್ಣ ರಾಮಾಯಣದ ಕಥೆಯನ್ನೇ ಸಾರುವ ರಾಮಾಯಣ ಥೀಮ್ ಪಾರ್ಕ್ ಇದೆ. ಇಲ್ಲಿ ಕೆತ್ತನೆಗಳೊಂದಿಗೆ ಸಂಪೂರ್ಣ ರಾಮಾಯಣದ ಕಥನವನ್ನು ವಿವರಿಸಲಾಗಿದೆ.

ರಾಮಾಯಣ ಶಿಲಾ ಕೆತ್ತನೆಗಳು
ರಾಮಾಯಣ ಶಿಲಾ ಕೆತ್ತನೆಗಳು

ಆಂಜನೇಯ ಮಾನಸೋಧ್ಯಾನವನ

ಇದಲ್ಲದೆ ಹನುಮನ ಸಂಪೂರ್ಣ ಜೀವನ ಚರಿತ್ರೆಯನ್ನು, ಆತನ ಲೀಲೆಗಳನ್ನು ಸಾರುವ ಕೆತ್ತನೆಗಳನ್ನು ಮಾಡಿ ಆ ಮೂಲಕ ಹನುಮಂತನ ಜೀವನದ ಕಥೆಯನ್ನು ವಿವರಿಸುವ ಆಂಜನೇಯ ಮಾನಸೋಧ್ಯಾನವನ ಶ್ರೀ ಕ್ಷೇತ್ರದಲ್ಲಿದೆ. ಭಾರತೀಯ ಪರಂಪರೆಯ ಶಿಲ್ಪಕಲೆಯ ವೈಭವ ಇಲ್ಲಿ ಎದ್ದು ಕಾಣುತ್ತದೆ.

ಆಂಜನೇಯ ಜೀವನ ಚರಿತ್ರೆ
ಆಂಜನೇಯ ಜೀವನ ಚರಿತ್ರೆ
ಸುಂದರ ಉದ್ಯಾನವನ
ಸುಂದರ ಉದ್ಯಾನವನ