ॐ
"ಗಾವೋ ವಿಶ್ವಸ್ಯ ಮಾತರಃ
ಗೋಮಾತೆಯ ಮಹತ್ವ
ಕೆಚ್ಚಲಿನಲ್ಲಿ ಅಮೃತದಂತಹ ಹಾಲು, ಔಷಧಿಯುಕ್ತ ಗೋ ಮೂತ್ರ, ಮಣ್ಣಿಗೆ ಸತ್ವವನ್ನು ಕೊಡುವ ಗೋಮಯ ಎಲ್ಲವನ್ನು ತನ್ನೊಳಗೆ ಹೊಂದಿರುವವಳು ಗೋಮಾತೆ.
ಕಪಿಲಾಶ್ರಮ ಗೋಶಾಲೆ
ಭಾರತೀಯ ಗೋ ತಳಿಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಕಪಿಲಾಶ್ರಮ ಎಂಬ ಗೋಶಾಲೆಯನ್ನು ನಡೆಸಲಾಗುತ್ತದೆ. ಬರುವ ಭಕ್ತಾದಿಗಳಿಗೆ ಗೋ ಸೇವೆಯನ್ನು ಮಾಡುವ ಅವಕಾಶವಿದೆ.