ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ

ಪಂಚವಟಿ, ಊರ್ಮಿಳಾ ಅತಿಥಿಗೃಹ

ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ನಿಲ್ಲಲು ಸುಸಜ್ಜಿತವಾದ ಪಂಚವಟಿ ಹಾಗೂ ಊರ್ಮಿಳಾ ಅತಿಥಿ ಗೃಹಗಳ ವ್ಯವಸ್ಥೆ ಇದೆ. ಅತಿಥಿಗೃಹದಲ್ಲಿ ವಿಶ್ರಮಿಸಿ ಸಂಪೂರ್ಣ ಕ್ಷೇತ್ರದ ದರ್ಶನವನ್ನು ಮಾಡಬಹುದು.

ವೈದೇಹಿ ಸಭಾಭವನ

ಶ್ರೀ ಕ್ಷೇತ್ರದಲ್ಲಿ ಶುಭ ಕಾರ್ಯಗಳನ್ನು ಮಾಡಲು ಇಚ್ಛಿಸುವ ಭಕ್ತರಿಗೆ ಸುಸಜ್ಜಿತವಾದ ಭವ್ಯ ವೈದೇಹಿ ಸಭಾಭವನ ಹಾಗೂ ಮಿಥಿಲಾ ಅನ್ನಛತ್ರವಿದೆ. ಮದುವೆ, ಬ್ರಹ್ಮೋಪದೇಶ ಸೇರಿದಂತೆ ವಿವಿಧ ಶುಭ ಕಾರ್ಯಗಳನ್ನು ಇಲ್ಲಿ ಮಾಡಬಹುದು.

Hall Booking

ಸಭಾಭವನ ಮುಂಗಡ ಕಾಯ್ದಿರಿಸಲು

ಮದುವೆ ಮತ್ತು ಶುಭ ಸಮಾರಂಭಗಳಿಗಾಗಿ

ವಿವಾಹ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಇತರೆ ಸಮಾರಂಭಗಳಿಗಾಗಿ ಸಭಾಂಗಣಗಳನ್ನು ಬುಕ್ ಮಾಡಲು ಇಚ್ಛಿಸುವವರು, ಹೆಚ್ಚಿನ ಮಾಹಿತಿಗಾಗಿ ಹಾಗೂ ಲಭ್ಯತೆ ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.